ಕ್ರೈಂ

ಕ್ಯಾನ್ಸರ್‌ಗೆ ಬಲಿಯಾದ ಕಂದ್ರಪ್ಪಾಡಿಯ ಮಹಿಳೆ

740

ಸುಳ್ಯ: ಕಂದ್ರಪ್ಪಾಡಿಯ ಭವ್ಯ ಕೊಂಬೆಟ್ಟುರವರು ಅಲ್ಪ ಕಾಲ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜ. 10 ರಂದು ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪತಿ ಹರೀಶ್ ಕೊಂಬೆಟ್ಟು, 4 ವರ್ಷದ ಪುತ್ರಿ ಡಿವಿಜ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

See also  ಅಧಿಕಾರಿ ಜೈಲಿಗೆ ತಪಾಸಣೆಗೆ ಬಂದಾಗ ಮೊಬೈಲ್‌ ನುಂಗಿದ ಕೈದಿ..! ಮುಂದಾದದ್ದು ದೊಡ್ಡ ಅನಾಹುತ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget