ಕ್ರೈಂ

ಕಲ್ಲುಗುಂಡಿಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ..!

386
Spread the love

ಕಲ್ಲುಗುಂಡಿ: ಇಲ್ಲಿನ ಯುವಕನೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ದೂರು ದಾಖಲಾಗಿದೆ. ಸಂಪಾಜೆ ಕಲ್ಲುಗುಂಡಿಯ ನೆಲ್ಲಿ ಕುಮೇರಿಯ ಯುವಕ 33 ವರ್ಷದ ರೋಹಿತ್ ಆರೋಪ ಎದುರಿಸುತ್ತಿರುವ ವ್ಯಕ್ತಿ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

See also  ಉಳ್ಳಾಲ: ಪುಟ್ಟ ಬಾಲಕಿ ಮೇಲೆ 70ರ ಹರೆಯದ ಮುದುಕನಿಂದ ಲೈಂಗಿಕ ಕಿರುಕುಳ..! ಆರೋಪಿಯನ್ನು ಹಿಡಿದು ಜೈಲಿಗಟ್ಟಿದ್ದ ಕೊಣಾಜೆ ಪೊಲೀಸರು
  Ad Widget   Ad Widget   Ad Widget   Ad Widget   Ad Widget   Ad Widget