ಕ್ರೈಂ

ಕಡಬ: ಒಂಟಿ ಮಹಿಳೆಯನ್ನು ಮತಾಂತರ ನಡೆಸಲೆತ್ನಿಸಿದವ ಅರೆಸ್ಟ್

357
Spread the love

ಕಡಬ : ಒಬ್ಬಂಟಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿ ಪತ್ತೆಯಾಗಿರುವ ಘಟನೆ ಕಡಬ ಸಮೀಪದ ಕೋಡಿಂಬಾಳದಲ್ಲಿ ಇಂದು ನಡೆದಿದೆ.

ಕೋಡಿಂಬಾಳದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯನ್ನು ಕ್ರಿಶ್ಚಿಯನ್ ಧರ್ಮಿಯ ವ್ಯಕ್ತಿಯೊಬ್ಬ ಮತಾಂತರ ನಡೆಸಲು ಇಲ್ಲ ಸಲ್ಲದ ಕಸರತ್ತು ನಡೆಸುತ್ತಿದ್ದ.ಈ ಬಗ್ಗೆ ಖಚಿತ ಮಾಹಿತಿಯ ಆಧರಿಸಿ ಇಂದು ಬೆಳಗ್ಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮನೆಗೆ ದಾಳಿ ನಡೆಸಿದ್ದು ಈ ವೇಳೆ ಅನ್ಯ ಕೋಮಿನ ವ್ಯಕ್ತಿ ಮಹಿಳೆಯ ಮನೆಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಅನ್ಯಕೋಮಿನ ವ್ಯಕ್ತಿಯನ್ನು ಸಂಘಟನೆಯವರು ಪೊಲೀಸರಿಗೆ ಒಪ್ಪಿಸಿದ್ದಾರೆ ಸದ್ಯ ಆ ವ್ಯಕ್ತಿ ಪೊಲೀಸ್ ವಶವಾಗಿದ್ದಾನೆ.

See also  ದರ್ಶನ್‌ ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ..? ಹೈಕೋರ್ಟ್‌ ಗೆ ವಕೀಲರಿಂದ ವರದಿ ಸಲ್ಲಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget