ಕರಾವಳಿಕ್ರೈಂ

ಕಡಬ: ಪೊಲೀಸ್ ಜೀಪ್-ಖಾಸಗಿ ಬೊಲೆರೋ ಡಿಕ್ಕಿ: ಎಸ್ ಐ ರುಕ್ಮ ನಾಯಕ್ ಗೆ ಗಾಯ, ಅಪಾಯದಿಂದ ಪಾರು

580
Spread the love

ಕಡಬ:  ಎಸ್.ಐ. ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಖಾಸಗಿ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ  ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಓವರ್‌ ಟೇಕ್‌ ಭರದಲ್ಲಿ ಮುಖಾಮುಖಿ ಸಂಭವಿಸಿದೆ. ಭಾರಿ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.

See also  ಅಪರಿಚಿತರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ 
  Ad Widget   Ad Widget   Ad Widget   Ad Widget   Ad Widget   Ad Widget