ಕರಾವಳಿ

ಕಡಬ: ವಿಚಿತ್ರ ಗಂಡ, ಹೆಂಡತಿ-ಮಗಳನ್ನು ಅರ್ಧ ದಾರಿಯಲ್ಲೇ ಕಾರಿನಿಂದ ಇಳಿಸಿದ ವಿಚಿತ್ರ ಘಟನೆ..!

492
Spread the love

ಕಡಬ: ಕೌಟುಂಬದಲ್ಲಿ ಕಲಹ ಉಂಟಾದ ಕಾರಣ ವ್ಯಕ್ತಿಯೋರ್ವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಹೆಂಡತಿ ಹಾಗೂ ಮಗಳನ್ನು ದಾರಿ ಮಧ್ಯೆಯೇ ಬಿಟ್ಟು ಹೋದ ಘಟನೆ ನಡೆದಿದೆ. ಸಿರಿಬಾಗಿಲು ನಿವಾಸಿ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದರ ಪೈಕಿ ಓರ್ವ ಮಗ ಬುದ್ಧಿ ಮಾಂದ್ಯನಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಇದರ ಕುರಿತು ಈ ಮೊದಲು ಪತ್ನಿ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದರು.

See also  ಉಡುಪಿಯಲ್ಲಿ ನಾಲ್ವರ ಕಗ್ಗೊಲೆ ಪ್ರಕರಣ,ಕುಟುಂಬ ಬಲಿಪಡೆದ ಬಳಿಕ ಫ್ರೆಂಡ್ಸ್ ಜತೆ ದೀಪಾವಳಿ ಆಚರಿಸಿದ್ದ ಆರೋಪಿ..!
  Ad Widget   Ad Widget   Ad Widget   Ad Widget   Ad Widget   Ad Widget