ಸಾಧಕರ ವೇದಿಕೆ

ಕಡಬದ ಹುಡುಗಿ ಕಮಾಲ್: ರಾಜ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ 85ನೇ ಶ್ರೇಯಾಂಕ

483

ಸುಳ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವರ್ಷಿತಾ ಪಿ.ಕೆ 85 ನೇ ಶ್ರೇಯಾಂಕ ಪಡೆದು ರಾಜ್ಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ಧೆಗೆ ಆಯ್ಕೆಯಾಗಿದ್ದಾರೆ. ವರ್ಷಿತಾ ಕಡಬ ತಾಲೂಕಿನ ರೆಂಜಿಲಾಡಿ ನಿವಾಸಿ ಕುಮಾರ್ ಜನಾರ್ಧನ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮ ಕುಮಾರಿ ಅವರ ಪುತ್ರಿಯಾಗಿದ್ದಾರೆ. ಈಕೆ   ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ, ಎಸ್.ಡಿ.ಎಂ.ಉಜಿರೆ, ಹಾಗೂ ಮಂಗಳೂರು ಪಿಷರಿಷಸ್ ವಿಜ್ಞಾನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ.

See also  11ನೇ ವಯಸ್ಸಿಗೆ ಮದುವೆ, 20ನೇ ವಯಸ್ಸಿಗೆ ತಂದೆಯಾದ ವ್ಯಕ್ತಿ ನೀಟ್‌ ಪರೀಕ್ಷೆಯಲ್ಲಿ ಪಾಸ್‌! ಈತನ ಸಾಧನೆ ಎಲ್ಲರಿಗೂ ಸ್ಫೂರ್ತಿ
  Ad Widget   Ad Widget   Ad Widget   Ad Widget