ಕ್ರೈಂ

ಕಡಬ: ತಲೆಬುರುಡೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್

896

ಕಡಬ: ತಲೆಬುರುಡೆ ಪತ್ತೆಯಾದ ಬೆನ್ನಲ್ಲೆ ಇದೀಗ ಮನುಷ್ಯನ ಅಸ್ಥಿಪಂಜರ ಪತ್ತೆಯಾದ ಬಗ್ಗೆ ಕಡಬ ತಾಲೂಕಿನ ಕುಂತೂರು ಗ್ರಾಮದ ಅನ್ನಡ್ಕದಿಂದ ವರದಿಯಾಗಿದೆ. ಎರಡು ದಿನದ ಹಿಂದೆ ಮಾನವನ ತಲೆಬುರುಡೆ ಪತ್ತೆಯಾಗಿತ್ತು.

ಈಗ ಅದೇ ಹೊಳೆಯಲ್ಲಿ ಉಳಿದ ಆಸ್ತಿ ಪಂಜರಗಳು ಪತ್ತೆಯಾಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಅನ್ನಡ್ಕ ಸಮೀಪದ ಎರ್ಮಾಳದಲ್ಲಿ ಕೊಳೆತ ಸ್ಥಿತಿಯಲ್ಲಿ ದೇಹದ ಭಾಗಗಳು ಪತ್ತೆಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

See also  ರೀಲ್ಸ್ ಮಾಡ್ತಿದ್ದ ಟೀಚರ್ ಶವ ಮಣ್ಣಿಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆ..! ಶಾಲೆಗೆ ಹೋಗಿ ಬರ್ತೇನೆ ಎಂದವಳು ಮತ್ತೆ ಬರಲೇ ಇಲ್ಲ
  Ad Widget   Ad Widget   Ad Widget   Ad Widget   Ad Widget   Ad Widget   Ad Widget