ಕ್ರೈಂಎಂ.ಚೆಂಬು: ಮಿನುಂಗೂರು ಜಗದೀಶ ನಿಧನ by ನ್ಯೂಸ್ ನಾಟೌಟ್ ಪ್ರತಿನಿಧಿOctober 10, 2021October 10, 2021 Share0 ಚೆಂಬು: ಮಡಿಕೇರಿ ತಾಲೂಕಿನ ಎಂ ಚೆಂಬು ಗ್ರಾಮದ ಜಗದೀಶ್ ಎಂ.ಎಸ್. ಭಾನುವಾರ ಬೆಳಗ್ಗೆ 3 ಗಂಟೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಿನುಂಗೂರು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.