ಸಾಧಕರ ವೇದಿಕೆ

ತೋರು ಬೆರಳನ್ನು 32 ನಿಮಿಷ ಮಡಚಿ ಅಂತಾರಾಷ್ಟ್ರೀಯ ದಾಖಲೆ

804

ಸುಳ್ಯ: ಇಲ್ಲಿನ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಹತ್ತನೇ ತರಗತಿಯ ವಿದ್ಯಾರ್ಥಿ, ಬಳ್ಪ ಗ್ರಾಮದ ಪಟೋಲಿಯ  ಆಶ್ಲೇಷ್ ಆರ್ ವಿ  ವಲ್ಡ್ ರೆಕಾರ್ಡ್  ಬರೆದು ದಾಖಲೆ ಮಾಡಿದ್ದಾರೆ.

ತನ್ನ ಕೈಯ ತೋರು ಬೆರಳನ್ನು ಮಡಚಿ ನಂತರ 32 ನಿಮಿಷಗಳ ಕಾಲ ಆ ಸ್ಥಿತಿಯಲ್ಲೇ ಇದ್ದು  ದಾಖಲೆ ನಿರ್ಮಿಸಿದ್ದಾರೆ. ಇವರು ಬಳ್ಪ ಗ್ರಾಮದ ಪಟೋಳಿಯ ರಮೇಶ್ ಭಟ್ ಮತ್ತು ವೀಣಾ ಸಾವಿತ್ರಿ  ದಂಪತಿಗಳ ಪುತ್ರರಾಗಿದ್ದಾರೆ. ಈತನ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

See also  Chandrayaan3: ಲ್ಯಾಂಡರ್‌ನಿಂದ ಹೊರಬರುವ ರೋವರ್‌ನ ಮೊದಲ ಫೋಟೋ ಹೇಗಿದೆ ಗೊತ್ತಾ? ಇಸ್ರೋದಿಂದ ಬಿಡುಗಡೆ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget