ಒಂದೇ ಟ್ರ್ಯಾಕ್‌ ನಲ್ಲಿ ಬಂದ 2 ಟ್ರೈನ್ ಗಳು ಮುಖಾಮುಖಿ ಡಿಕ್ಕಿ..! ಟ್ರ್ಯಾಕ್‌ ನಿಂದ ಹೊರಗೆ ಎಸೆಯಲ್ಪಟ್ಟ ರೈಲಿನ ಎಂಜಿನ್..!

Spread the loveನ್ಯೂಸ್ ನಾಟೌಟ್ : ಉತ್ತರ ಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿದೆ. ಫತೇಪುರ್ ಬಳಿ ಒಂದೇ ರೈಲ್ವೆ ಟ್ರ್ಯಾಕ್‌ ನಲ್ಲಿ ಎರಡು ಗೂಡ್ಸ್ ರೈಲು ಚಲಿಸಿದ್ದು, ಮುಖಾಮುಖಿ ಡಿಕ್ಕಿಯಾಗಿವೆ. ಘಟನಾ ಸ್ಥಳಕ್ಕೆ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು(ಫೆ.04) ಬೆಳಗಿನ ಜಾವ 4 ಗಂಟೆ 30 ನಿಮಿಷಕ್ಕೆ ಫತೇಪುರ್ ಜಿಲ್ಲೆಯಲ್ಲಿ ಈ ರೈಲು ಅವಘಡ ಸಂಭವಿಸಿದೆ. ಫತೇಪುರ್‌ನ ಶುಜಾತ್ಪುರ್ ಮತ್ತು ರುಸಲಾಬಾದ್ ರೈಲು ನಿಲ್ದಾಣಗಳ ಮಧ್ಯೆ ಈ ಅನಾಹುತ ಸಂಭವಿಸಿದೆ. ಒಂದು … Continue reading ಒಂದೇ ಟ್ರ್ಯಾಕ್‌ ನಲ್ಲಿ ಬಂದ 2 ಟ್ರೈನ್ ಗಳು ಮುಖಾಮುಖಿ ಡಿಕ್ಕಿ..! ಟ್ರ್ಯಾಕ್‌ ನಿಂದ ಹೊರಗೆ ಎಸೆಯಲ್ಪಟ್ಟ ರೈಲಿನ ಎಂಜಿನ್..!