ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್

Spread the loveನ್ಯೂಸ್ ನಾಟೌಟ್: ಕಾರು ಕೊಂಡುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಕಾರಿನ ತುಂಬಾ ನಾಣ್ಯಗಳನ್ನು ಅಂಟಿಸಿ ಗಮನ ಸೆಳೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ರೂಪಾಯಿ ನಾಣ್ಯಗಳಿಂದ ಕಾರನ್ನು ಅಲಂಕರಿಸಿರುವುದನ್ನು ಇಲ್ಲಿ ನೋಡಬಹುದು. ಹೊರಗಿನಿಂದ ನೋಡಿದರೆ ಕಾರಿಗೆ ಸಿಲ್ವರ್ ಕಲರ್ ಬಳಿದಂತೆ ಕಾಣುತ್ತದೆ. ಆದರೆ ನಾಣ್ಯಗಳಿಂದ ಅಲಂಕರಿಲಾಗಿದ್ದು, ಬಿಸಿಲಿಗೆ ಫಳ ಫಳನೇ ಹೊಳೆಯುತ್ತಿದೆ.   View this post on Instagram   A post shared by Experiment … Continue reading ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್