ಕ್ರೀಡೆ/ಸಿನಿಮಾ

ಭಾರತೀಯ ಸೈನ್ಯ ಸೇರಬೇಕೆಂದಿದ್ದೀರಾ? ಹಾಗಿದ್ದರೆ ಕೋಲಾರದಲ್ಲಿ ನಡೆಯಲಿರುವ ಆಯ್ಕೆಯಲ್ಲಿ ಪಾಲ್ಗೊಳ್ಳಿ

1.2k

ಕೋಲಾರ: ಸೇನಾಕೋಲಾರ: ಸೇನಾ ಭರ್ತಿ (ARMY ) ಕೋಲಾರನಲ್ಲಿ  ಅಕ್ಟೋಬರ್ 18 ರಿ೦ದ 24,  2021ರವರೆಗೆ ನಡೆಯಲಿದೆ. ಬೆಂಗಳೂರು (ನಗರ), ಬೆಂಗಳೂರು(ಗ್ರಾಮೀಣ), ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿತ್ರದುರ್ಗ ಜಿಲ್ಲೆಯವರು ಭಾಗವಹಿಸಬಹುದಾಗಿದೆ. ವಯಸ್ಸು17/5 ರಿಂದ 23 ಆಗಿರಬೇಕು. ಶೈಕ್ಷಣಿಕ ಅರ್ಹತೆ 10ನೇ ತರಗತಿ ಪಾಸ್ ಕನಿಷ್ಠ 45% & ಪ್ರತಿ ವಿಷಯದಲ್ಲಿ 33 ಅಂಕ ಪಡೆದಿರಬೇಕು. ಎತ್ತರ(  ಸೋಲ್ಜರ್ (GD) ಮತ್ತು ಟ್ರೆಡ್ಮೆನ್ 66cm, ಟೆಕ್ನಿಕಲ್ ಹಾಗೂ ನರ್ಸಿಂಗ್ ಅಸಿಸ್ಟಂಟ್ -165cm ಹಾಗೂ  ಕ್ಲರ್ಕ್ ಹುದ್ದೆಗೆ-162cm. ತೂಕ 50Kg.  ಎದೆ ಅಳತೆ 77-82cm. ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.   ಈ ಸೇನಾ ನೇಮಕಾತಿಗೆ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ. ಕಿತ್ತೂರ ದೈಹಿಕ  ತರಬೇತಿಯನ್ನು  ನೀಡುತ್ತಿದೆ.   ಆಸಕ್ತರು ಕೂಡಲೆ ಹೆಸರು ನೋಂದಾಯಿಸಿ  ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಸಂಪರ್ಕಿಸಿ ತರಬೇತಿಗಾಗಿ ಕೂಡಲೆ ಸಂಪರ್ಕಿಸಿ: Mob-6361606427,7795281808, 9686265375 ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ.ಕಿತ್ತೂರ.

See also  ಕೀನ್ಯಾದ ಕಾಡಿನಲ್ಲಿ ಕ್ರಿಕೆಟ್ ದೇವರು ಸಚಿನ್‌ ಗೆ ಬಿಲ್ಲು-ಬಾಣಗಳ ವಿಚಿತ್ರ ಸ್ವಾಗತ..! ಆದಿವಾಸಿ ಜನಾಂಗದ ಈ ಬಗೆಯ ಸ್ವಾಗತದ ರಹಸ್ಯವೇನು?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget