ಸುಳ್ಯ

ಸುಳ್ಯದ ರಿಕ್ಷಾ ಚಾಲಕ ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವು

1.2k

ಸುಳ್ಯ: ಸುಳ್ಯ ಕಾಂತಮಂಗಲ ನಿವಾಸಿ  ರಿಕ್ಷಾ , ಟೆಂಪೋ, ಪಿಕಪ್  ಚಾಲಕ  ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರು ಮನೆಗೆ ಬಂದು ರಿಕ್ಷಾ ಟೆಂಪೋ ತೊಳೆಯುವಷ್ಟರಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು.

See also  ಮಹಾಲಕ್ಷ್ಮೀ ಫ್ಯಾಶನ್ಸ್‌ನಲ್ಲಿ ಹೊಸ ಉಡುಪುಗಳ ಸಂಗ್ರಹ, ರಿಯಾಯಿತಿ ದರದಲ್ಲಿ ಮಾರಾಟ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget