ಪುತ್ತೂರು

ಹಾಸನ ರೈಲ್ವೆ ನಿಲ್ದಾಣದಲ್ಲಿ ಅನಾಥ ವೃದ್ಧನ ಶವ ಪತ್ತೆ: ಸುಳ್ಯದ ವ್ಯಕ್ತಿಯೆಂಬ ಶಂಕೆ

ಹಾಸನ : ಹಾಸನ ರೈಲ್ವೆ ನಿಲ್ದಾಣದಲ್ಲಿ ಅನಾಥ ವೃದ್ಧರೊಬ್ಬರ  ಶವ ಪತ್ತೆಯಾಗಿದ್ದು ಮೃತ ವ್ಯಕ್ತಿ ಸುಳ್ಯದವರೆಂದು  ಶಂಕಿಸಲಾಗಿದೆ. ವ್ಯಕ್ತಿಗೆ ಸುಮಾರು  65 ವರ್ಷ ಪ್ರಾಯವಾಗಿರಬಹುದು  ಎಂದು  ಅಂದಾಜಿಸಲಾಗಿದೆ. ಈ ಚಿತ್ರದಲ್ಲಿರುವ ಚಹರೆ ನೋಡಿಕೊಂಡು ಯಾರಾದರೂ ಸಂಬಂಧಿಕರಲ್ಲಿದಲ್ಲಿ  ಸುಳ್ಯ ಠಾಣೆಯನ್ನು  ಸಂಪರ್ಕಿಸಬಹುದೆಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

Related posts

ಇಂದು ನಾಗರ ಪಂಚಮಿ: ಕೊರೊನಾ ಆತಂಕದ ನಡುವೆಯೂ ನಾಗನಿಗೆ ಸೀಯಾಳ, ಪಿಂಗಾರ, ಹೂ-ಹಣ್ಣು ಸಮರ್ಪಣೆ

90 ಕೋಟಿ ರೂ. ವೆಚ್ಚದಲ್ಲಿ ಸಂಗಮ ಕ್ಷೇತ್ರ ಅಭಿವೃದ್ಧಿ: ಶಾಸಕ ಸಂಜೀವ ಮಠಂದೂರು

ಮೇ 20ರಂದು ಮುಳಿಯ ಚಿನ್ನೋತ್ಸವದಲ್ಲಿ ಮೆಹಂದಿ ಸಂಭ್ರಮ