Latestಕೆವಿಜಿ ಕ್ಯಾಂಪಸ್‌ಸಾಧಕರ ವೇದಿಕೆ

ಕೆವಿಜಿ ಭೌತಚಿಕಿತ್ಸಾ ವಿಭಾಗದ ವಿದ್ಯಾರ್ಥಿಗೆ ಬಾಡಿ ಬಿಲ್ಡರ್ಸ್” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ..! ಚಿನ್ನದ ಪದಕ ಪಡೆದ ಅನುರಾಗ್ ಗೆ ಕಾಲೇಜು ವತಿಯಿಂದ ಅಭಿನಂದನೆ

352
Spread the love

ನ್ಯೂಸ್‌ ನಾಟೌಟ್ : KVG (ಇನ್‌ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ) ಭೌತಚಿಕಿತ್ಸಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಅನುರಾಗ್, ಬೆಂಗಳೂರಿನ NBFF MR BHARATH 2025 ಎಂಬ “ಬಾಡಿ ಬಿಲ್ಡರ್ಸ್” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ಈ ಗಮನಾರ್ಹ ಸಾಧನೆಗಾಗಿ ಕಾಲೇಜಿನ ಆಡಳಿತ ವರ್ಗ ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ. ಸಂಸ್ಥೆಗೆ ಹೆಮ್ಮೆ ತಂದಿರುವ ಅವರ ಮುಂದಿನ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

See also  ಬಂಟ್ವಾಳ:ನಾಪತ್ತೆಯಾಗಿ ಪತ್ತೆಯಾದರೂ ಮನೆಗೆ ಹೋಗಲು ಒಪ್ಪದ ದಿಗಂತ್ !;ಮಗನನ್ನು ಕಳುಹಿಸಿ ಕೊಡುವಂತೆ ಪೋಷಕರಿಂದ ಹೈಕೋರ್ಟ್ ಗೆ ಮನವಿ
  Ad Widget   Ad Widget   Ad Widget   Ad Widget