ಕರಾವಳಿ

ಆನೆ ದಾಳಿ, ಬಾಳುಗೋಡಿನಲ್ಲಿ ಅಪಾರ ಹಾನಿ

ಸುಳ್ಯ: ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಅಕ್ಟೋಬರ್ 17 ರ ಬೆಳಗ್ಗಿನ ವೇಳೆ ಆನೆ ದಾಳಿ ಮಾಡಿದೆ. ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ನಾಶ ಮಾಡಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯ ಜಗದೀಶ್ ಎಂಬುವವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ಹಾನಿ ಮಾಡಿದೆ ಎಂದು ತಿಳಿದುಬಂದಿದೆ

Related posts

ಜೂನ್‌ 12ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಅಂತಿಮ ದಿನ, ಅಳವಡಿಕೆ ಮಾಡದ ವಾಹನ ಸವಾರರಿಗೆ ಬೀಳಲಿದೆ ಭಾರಿ ದಂಡ

ಕೊಕ್ಕಡ:ಅನಾರೋಗ್ಯದಿಂದ ಕಾಲೇಜ್ ವಿದ್ಯಾರ್ಥಿನಿ ಮೃತ್ಯು,ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ..

ಕಾಡಿನ ಮಧ್ಯೆ ವಾಸವಿದ್ದ ಒಂಟಿ ಮಹಿಳೆಗೆ ಮನೆ ನಿರ್ಮಾಣ, ಊರ-ಪರವೂರಿನ ದಾನಿಗಳ ಸಹಾಯದಿಂದ ಕಾರ್ಯ