ಕ್ರೈಂ

ದೊಡ್ಡತೋಟ: ವ್ಯಾನ್ ತೋಟಕ್ಕೆ ಉರುಳಿ ನಾಲ್ವರು ಜಖಂ

358
Spread the love

ದೊಡ್ಡತೋಟ: ಇಲ್ಲಿನ ಸಮೀಪ ಓಮ್ನಿಯೊಂದು ತೋಟಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ನಾಲ್ವರು ಜಖಂಗೊಂಡ ಘಟನೆ ಇಂದು ಮಧ್ಯಾಹ್ನ 3.30 ಕ್ಕೆ ನಡೆದಿದೆ. ಬೈತಡ್ಕದ ಭರತ್ ಕುಮಾರ್ ರವರು ಬಾಲಕೃಷ್ಣ, ಗುಣಪಾಲ, ಮತ್ತು ದಿನೇಶರೊಂದಿಗೆ ಮಡಪ್ಪಾಡಿಗೆ ತುಪ್ಪದ ಕಾರ್ಯಕ್ರಮವೊಂದಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ನಾಲ್ವರಿಗೂ ಜಖಂ ಆಗಿದ್ದು ಅವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

See also  ಬಿ.ಸಿ.ರೋಡ್: ಬಾಲಕ ನಾಪತ್ತೆ ಪ್ರಕರಣಕ್ಕೆ ದುರಂತ ತಿರುವು! ಕೆರೆಯಲ್ಲಿ ಶವ ಪತ್ತೆ..!
  Ad Widget   Ad Widget   Ad Widget   Ad Widget   Ad Widget   Ad Widget