Latestಬೆಂಗಳೂರುರಾಜಕೀಯ

ಮನೆಗೆ ಬಂದು ಡಿಸಿಎಂ ಡಿಕೆಶಿಗೆ ಬೆಳ್ಳಿ ಕಿರೀಟ ತೊಡಿಸಿದ ಸ್ವಾಮೀಜಿ..! ಕುತೂಹಲ ಮೂಡಿಸಿದ ಸ್ವಾಮೀಜಿ ನಡೆ..!

904
Spread the love

ನ್ಯೂಸ್ ನಾಟೌಟ್: ಡಿಸಿಎಂ ಡಿ.ಕೆ.ಶಿವಕುಮಾರ್‌ ಗೆ ಪಾಲನಹಳ್ಳಿ ಮಠದ ಸ್ವಾಮೀಜಿ ಬೆಳ್ಳಿ ಕಿರೀಟ ತೊಡಿಸಿದ್ದಾರೆ.

ಮಾಗಡಿ ತಾಲೂಕು ಸೋಲೂರಿನ ಶ್ರೀ ಶನೈಶ್ವರ ಕ್ಷೇತ್ರ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ ಡಿಕೆಶಿಗೆ ಕಿರೀಟ ತೊಡಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಭೇಟಿ ಮಾಡಿ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುತ್ತಿರುವ ಡಿಸಿಎಂ ಡಿಕೆಶಿಗೆ ಶಾಲು ಹೊದಿಸಿ ಹೂವಿನ ಹಾರ ಮತ್ತು ಕಿರೀಟ ತೊಡಿಸಿ ಅಭಿನಂದಿಸಿದ್ದಾರೆ ಎನ್ನಲಾಗಿದೆ.

See also  KSRTC ಬಸ್ ಚಾಲಕನಿಗೆ ಫಿಟ್ಸ್ ಕಾಣಿಸಿಕೊಂಡು ಸರಣಿ ಅಪಘಾತ..! 40ಕ್ಕೂ ಹೆಚ್ಚು ಪ್ರಯಾಣಿಕರು ಪವಾಡವೆಂಬಂತೆ ಪಾರು..!
  Ad Widget   Ad Widget   Ad Widget   Ad Widget