ಕ್ರೈಂ

ನಾಪತ್ತೆಯಾಗಿದ್ದ ಉಳುವಾರು ದೇವಣ್ಣ ಗೌಡರ ಮೃತದೇಹ ಪತ್ತೆ

795

ಅರಂತೋಡು: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.

ಅ.೨೪ ರಂದು ಬೆಳಗ್ಗಿನ ಜಾವದಿಂದ ದೇವಣ್ಣ ಗೌಡರು ಕಾಣೆಯಾಗಿದ್ದರು. ಮನೆಯವರು ಮತ್ತು ಊರವರು ಹುಡುಕಾಡಿದ್ದರು. ಇಂದು ಮಧ್ಯಾಹ್ನ ತೊಡಿಕಾನ ಸೇತುವೆಯ ಬಳಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ

See also  ಕೊಡಗು ಪೊಲೀಸರ ಭರ್ಜರಿ ಭೇಟೆ, ಅಕ್ರಮ ಮದ್ಯ ತಯಾರಕಾ ಘಟಕಕ್ಕೆ ದಾಳಿ, ಅಮಲು ಪದಾರ್ಥಗಳ ಜೊತೆ ಓರ್ವ ವಶಕ್ಕೆ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget