ಕ್ರೈಂ

ತೊಡಿಕಾನ: ಅನಾರೋಗ್ಯದಿಂದ ಯುವಕ ನಿಧನ

16

ಅರಂತೋಡು: ತೊಡಿಕಾನ ಗ್ರಾಮದ ಅಡಿಗರ ಮೋನಪ್ಪ ಗೌಡ ಅವರ ಮಗ ಸೂರ್ಯಕುಮಾರ 42 ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಂದೆ ಮಾನಪ್ಪಗೌಡ ತಾಯಿ ಶಾಂತ ಸಹೋದರರಾದ ಸುನಂದ ಕುಮಾರ ನಂದಕುಮಾರ ಸಹೋದರಿ ಸಂಧ್ಯಾ ಕುಮಾರಿ, ಬಂಧು-ಬಳಗ ಕುಟುಂಬಸ್ಥರನ್ನು ಅಗಲಿದ್ದಾರೆ.