ಸುಳ್ಯ

ಸುಳ್ಯ ತಾಲೂಕಿನಲ್ಲಿ ಇಂದು 21 ಕೊರೊನಾ ಪ್ರಕರಣ ಪತ್ತೆ, ಮುಗಿಯದ ವೈರಸ್ ಹಾವಳಿ

ಸುಳ್ಯ : ಸುಳ್ಯ ತಾಲೂಕಿನಲ್ಲಿ ಇಂದು 21 ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಟ್ಟು ಈಗ ತಾಲೂಕಿನಲ್ಲಿ 272 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವ್ ರೇಟ್ 2.01 ದಾಖಲಾಗಿದೆ.

Related posts

ಬೆಳ್ಳಾರೆ: ಭೀಕರವಾಗಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ, ನ್ಯಾಯಾಲಯದ ಆದೇಶ

ಸುಳ್ಯ: ಕೆಸರಿನಲ್ಲಿ ಹೂತು ಹೋದ ಅಕ್ಕಿ ತುಂಬಿದ ಲಾರಿ..! ಜಲನಿಗಮದ ಅಗೆಯುವಿಕೆ, ಸುತ್ತ-ಮುತ್ತಲೆಲ್ಲಾ ಕೆಸರುಹೊಂಡ

ಕೆವಿಜಿ ಕ್ಯಾಂಪಸ್ ನ್ಯೂಸ್: ಒಂದು ಕ್ಯಾಂಪಸ್ ಹಲವು ವಿಭಿನ್ನ ಕಾರ್ಯಕ್ರಮ, ಒಂದು ಕ್ಲಿಕ್ ಕ್ಯಾಂಪಸ್ ನ ಹಲವು ಅಪ್ಡೇಟ್ಸ್ ಇಲ್ಲಿದೆ ವೀಕ್ಷಿಸಿ