Latestಕರಾವಳಿಕ್ರೈಂಸುಳ್ಯ

ಬಾಳಿಲ: ಪಿಕಪ್ ಗಳೆರಡರ ಮಧ್ಯೆ ಮುಖಾ-ಮುಖಿ ಡಿಕ್ಕಿ..! ಗಂಭೀರ ಗಾಯಗೊಂಡ ಚಾಲಕ ಮಂಗಳೂರು ಆಸ್ಪತ್ರೆಗೆ ರವಾನೆ..!

579

ನ್ಯೂಸ್ ನಾಟೌಟ್: ಸುಳ್ಯ ಬಾಳಿಲದ ಖಾಸಗಿ ಕ್ಲಿನಿಕ್ ಬಳಿ ಪಿಕಪ್ ಗಳೆರಡರ ಮಧ್ಯೆ ಮುಖಾ-ಮುಖಿ ಡಿಕ್ಕಿಯಾದ ಘಟನೆ ಇಂದು(ಜೂ.17) ನಡೆದಿದೆ.

ಚಾಲಕ ಅಬ್ದುಲ್ ಕಾದರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಪಿಕಪ್ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

See also  ಕಡಬ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಮ್ಮನಿಂದಲೇ ಅಣ್ಣನ ಹತ್ಯೆಗೆ ಯತ್ನ!ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಅಣ್ಣ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget