Uncategorized

ಮೊದಲ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ಜನರಿಗೆ ಕೊಟ್ರು ಭರ್ಜರಿ ಗಿಫ್ಟ್

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್‌ ಬೊಮ್ಮಾಯಿ ಮೊದಲ ಸಂಪುಟ ಸಭೆಯಲ್ಲಿಯೇ ಭರ್ಜರಿ ನಾಲ್ಕು ಪ್ರಮುಖ ಘೋಷಣೆ ಹೊರಡಿಸಿದ್ದಾರೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ 1 ಸಾವಿರ ಕೋಟಿ ರೂ. ಯೋಜನೆ ಪ್ರಕಟಿಸಿದ್ದಾರೆ. ಸಂದ್ಯಾ ಸುರಕ್ಷೆ ಯೋಜನೆಯಡಿ ಹಿರಿಯ ನಾಗರಿಕರಿಗೆ 1 ಸಾವಿರ ರೂ. ನಿಂದ 1 ,200 ರೂ,ಗೆ ಹೆಚ್ಚಳ. ವಿಧವಾ ವೇತನ 600 ರೂ.ವಿನಿಂದ 800 ರೂ.ತನಕ ಹೆಚ್ಚಿಸಲಾಗಿದೆ. ಇದರಿಂದ 17 ಲಕ್ಷ ಫಲಾನುಭವಿಗಳಿಗೆ ಸಹಾಯವಾಗಲಿದೆ. ಜತೆಗೆ ಅಂಗವಿಕಲ ವೇತನವನ್ನು 600 ರೂ.ವಿನಿಂದ 800 ರೂ.ತನಕ ಹೆಚ್ಚಿಸಲಾಗಿದೆ. ಇದಕ್ಕಾಗಿ ಒಟ್ಟು 90 ಕೋಟಿ ರೂ. ಮೀಸಲಿಡಲಾಗುತ್ತಿದೆ.

Related posts

ಜಡ್ಜ್‌, ಪೊಲೀಸ್‌ ಅಧಿಕಾರಿಗಳ ಹತ್ಯೆಗೂ ಪಿಎಫ್‌ಐ ಸ್ಕೆಚ್‌

ಚುನಾವಣೆ ಗುಂಗಿನಲ್ಲಿ ಬಿಜೆಪಿ –ಕಾಂಗ್ರೆಸ್, ಯಾವ ಪಕ್ಷದಿಂದ ಯಾರು ಹಾರಲಿದ್ದಾರೆ..?

UPSC ಫಲಿತಾಂಶ: ಶ್ರುತಿ ಶರ್ಮಾ ಟಾಪರ್, ರಾಜ್ಯದ 27 ಜನ ಆಯ್ಕೆ