ಸುಳ್ಯ

ಪೆರುವಾಜೆ : ಕಾಡು ಹಂದಿಗಿಟ್ಟ ಉರುಳಿಗೆ ಬಿದ್ದ ಚಿರತೆ..!

1k

ಸುಳ್ಯ : ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಕಾಡು ಹಂದಿಗೆ ಇಟ್ಟ ಉರುಳಿಗೆ ಚಿರತೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ವರದಿಯಾಗಿದೆ.ಚಿರತೆ ಜೀವಂತವಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಚರಣೆ ಮೂಲಕ ಅರವಳಿಕೆ ತಜ್ಞರ ತಂಡ ಬೋನ್ ಗೆ ಹಾಕಿದೆ.

See also  ಸುಳ್ಯ :ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ,ಎಲ್ಲರನ್ನು ಆಕರ್ಷಿಸುವಂತೆ ಮಾಡಿದ 'ಕರ್ನಾಟಕದ ಭೂಪಟ'
  Ad Widget   Ad Widget   Ad Widget   Ad Widget   Ad Widget   Ad Widget   Ad Widget