ಕರಾವಳಿ

ಮುಸ್ತಫಾ ಬೆಳ್ಳಾರೆಗೆ ಚಂದನ ಸೌರಭ ಪ್ರಶಸ್ತಿ

328
Spread the love

ಬೆಳ್ಳಾರೆ: ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ಚಂದನ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ 21ವರುಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿರುವ ಇವರು ಸುಮಾರು 35 ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.ಅದರಲ್ಲಿ 7 ರಾಜ್ಯಮಟ್ಟದ ಕವಿಗೋಷ್ಠಿಗಳು ಸೇರಿವೆ. ಹನಿಜೀವನ,ಅರಳುವ ಹೂವುಗಳು,ಶಾಂತಿ ಪ್ರೀತಿಯ ಬೆಳಕಿಗಾಗಿ ಮುಂತಾದ 3 ಕೃತಿಗಳನ್ನು ಪ್ರಕಟಿಸಿದ್ದಾರೆ.ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಕಥೆ ಕವನ ಲೇಖನಗಳು ಪ್ರಕಟವಾಗಿವೆ.

See also  ಪುತ್ತೂರು: ಮಣಿಪುರದ ಗಲಭೆ ಹಿಂದೆ ಆರ್‌ಎಸ್‌ಎಸ್‌ (RSS) ಕೈವಾಡವಿದೆ: ಕ್ರಿಶ್ಚಿಯನ್ ಕಮ್ಯುನಿಟಿ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಆರೋಪ
  Ad Widget   Ad Widget   Ad Widget   Ad Widget   Ad Widget   Ad Widget