ಮನೆಯೊಳಗಿಟ್ಟಿದ್ದ ಪೆಟ್ರೋಲ್‌ನಿಂದಾಗಿ ಭಾರಿ ಅವಘಡ, ಬೆಂಕಿಯುರಿದು ಮಾಜಿ ಯೋಧ ಸಜೀವ ದಹನ
ನ್ಯೂಸ್ ನಾಟೌಟ್ : ಮನೆಯೊಳಗಿಟ್ಟಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಾಜಿ ಸಿಆರ್‌ಪಿಎಫ್ ಯೋಧ (CRPF Soldier) ಸಾವಿಗೀಡಾದ ಘಟನೆ ಕೊಡಗಿನ ತೋಳುರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. […]










