ಕೇರಳ

ಕೇರಳ: ಪೊಲೀಸರ ತಪಾಸಣೆಯ ವೇಳೆ ಮಾದಕ ದ್ರವ್ಯಗಳ ಪ್ಯಾಕೇಟ್ ಗಳನ್ನು ನುಂಗಿದ್ದಆರೋಪಿ..! 28 ವರ್ಷದ ವ್ಯಕ್ತಿ ಸಾವು..!

ನ್ಯೂಸ್ ನಾಟೌಟ್ : ಪೊಲೀಸರ ತಪಾಸಣೆಯ ವೇಳೆ ಸಿಕ್ಕಿ ಹಾಕಿಕೊಂಡ ಮಾದಕ ದ್ರವ್ಯ ಮಾರಾಟಗಾರನೊಬ್ಬ ಎರಡು ಎಂಡಿಎಂಎ ಪ್ಯಾಕೆಟ್ ಗಳನ್ನು ಸೇವಿಸಿ ಮೃತಪಟ್ಟ ನಂತರ, ಕೃತಕ ಮಾದಕ ದ್ರವ್ಯಗಳ ವಿರುದ್ಧದ ಕಾರ್ಯಾಚರಣೆಯನ್ನು...

ಕೇರಳ: ಹಿಡಿದ ಮೀನನ್ನು ಬಾಯಲ್ಲಿ ಹಾಕಿಕೊಂಡು ಮತ್ತೊಂದನ್ನು ಹಿಡಿಯಲು ಹೋದ ಯುವಕ..! ಗಂಟಲಲ್ಲಿ ಮೀನು ಸಿಲುಕಿ ಯುವಕ ಸಾವು..!

ನ್ಯೂಸ್ ನಾಟೌಟ್: ಗಂಟಲಲ್ಲಿ ಮೀನು ಸಿಲುಕಿಕೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ಇಂದು(ಮಾ.3) ನಡೆದಿದೆ. ಯುವಕ ಭತ್ತದ ಗದ್ದೆಯಿಂದ ನೀರನ್ನು ಹೊರಹಾಕುವಾಗ ಮೀನು ಹಿಡಿಯುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರ...

ಇಸ್ರೇಲ್ ಗೆ ನುಸುಳಲು ಪ್ರಯತ್ನಸಿದ ಕೇರಳದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಜೋರ್ಡಾನ್ ದೇಶದ ಸೇನೆ..! ಇಸ್ರೇಲ್ ನಲ್ಲಿ ಉದ್ಯೋಗ ಕೊಡಿಸುವ ಆಸೆ ತೋರಿಸಿ ಕರೆದೊಯ್ಯಿದಿದ್ದ ಟ್ರಾವೆಲ್ ಏಜೆನ್ಸಿ..!

ನ್ಯೂಸ್‌ ನಾಟೌಟ್ : ಜೋರ್ಡಾನ್ ನಿಂದ ಅಕ್ರಮವಾಗಿ ಇಸ್ರೇಲ್ ಭೂಪ್ರದೇಶಕ್ಕೆ ನುಸುಳಲು ಯತ್ನಿಸಿದ ರಿಕ್ಷಾ ಚಾಲಕ ಕೇರಳ ಮೂಲದ ಥಾಮಸ್ ಗ್ಯಾಬ್ರಿಯಲ್ ಪೆರೇರಾ (47) ಎಂಬ ವ್ಯಕ್ತಿಯನ್ನು ಅಲ್ಲಿನ ಗಡಿರಕ್ಷಕರು ಗುಂಡಿಟ್ಟು...

ಕೇರಳ ಸಾಮೂಹಿಕ ಹತ್ಯಾಕಾಂಡ ನಡೆಸಿದ 23 ವರ್ಷದ ಯುವಕನ ಭಯಾನಕ ವಿವರಗಳು ಬಹಿರಂಗ..! 5 ಜನರನ್ನು ಕೊಂದವ ಪೊಲೀಸ್ ಠಾಣೆಯಲ್ಲಿ ಬಂದು ಹೇಳಿದ್ದೇನು..?

ನ್ಯೂಸ್‌ ನಾಟೌಟ್ : ಕೇರಳದಲ್ಲಿ 5 ಜನರನ್ನು ಕೊಂದ 23 ವರ್ಷದ ಯುವಕ ವಿಚಾರಣೆಯ ವೇಳೆ ಪೊಲೀಸರ ಎದುರು ಬೆಚ್ಚಿ ಬೀಳಿಸುವ ಮಾಹಿತಿ ಹೊರಹಾಕಿದ್ದಾನೆ. ಯುವಕ ತನ್ನ ಪ್ರೇಯಸಿಯನ್ನು ಸಹ ಕೊಂದಿದ್ದಾನೆ....

ಕಾಸರಗೋಡು: ವಾಟ್ಸ್‌ ಆ್ಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ವಿರುದ್ಧ ಎಫ್.ಐ.ಆರ್..! ಗಲ್ಫ್‌ ನಲ್ಲಿ ಕೆಲಸ ಮಾಡುತ್ತಿರುವ ರಜಾಕ್ ವಿರುದ್ಧ ದೂರು ದಾಖಲು..!

ನ್ಯೂಸ್‌ ನಾಟೌಟ್ : ಪತ್ನಿಗೆ ವಿಚ್ಛೇದನ ನೀಡಲು ವಾಟ್ಸ್‌ ಆ್ಯಪ್ ಮೂಲಕ ತ್ರಿವಳಿ ತಲಾಖ್ ಘೋಷಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಭಾನುವಾರ(ಮಾ.02) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು...

ಕೇರಳ: ರೈಲ್ವೆ ಹಳಿ ಮೇಲೆ 3 ಮಹಿಳೆಯರ ಮೃತದೇಹ ಪತ್ತೆ..!ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ನ್ಯೂಸ್‌ ನಾಟೌಟ್ :ಕೇರಳದ ತಿರುವನಂತಪುರಂನಲ್ಲಿ ಇಂದು(ಫೆ.28) ಕೇರಳದ ಕೊಟ್ಟಾಯಂ ಸಮೀಪದ ರೈಲ್ವೆ ಹಳಿಯ ಮೇಲೆ ಮೂವರು ಮಹಿಳೆಯರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ಟಾಯಂ-ನೀಲಾಂಬೂರ್ ಮಾರ್ಗದ ರೈಲು ಎರ್ನಾಕುಲಂ ಕಡೆ...

ನೆರೆಯ ಕೇರಳದಿಂದ ಮಂಗಳೂರಿಗೆ ಬಯೋ ಮೆಡಿಕಲ್ ವೇಸ್ಟ್,ತ್ಯಾಜ್ಯ ಡಂಪಿಂಗ್:ಮಂಗಳೂರು ಪಾಲಿಕೆ ಅಧಿಕಾರಿಗಳೇ ಕೃತ್ಯದಲ್ಲಿ ಭಾಗಿ

ನ್ಯೂಸ್‌ ನಾಟೌಟ್:ಇತ್ತೀಚೆಗೆ ಕೇರಳದಿಂದ ಕೊಳಚೆ ತ್ಯಾಜ್ಯ ತಂದು ಮಂಗಳೂರಿನ ನದಿ, ಚರಂಡಿಗಳಿಗೆ ಸುರಿಯುತ್ತಿದ್ದಾರೆ ಅನ್ನೋ ವಿಚಾರ ಭಾರೀ ಚರ್ಚೆಯಲ್ಲಿತ್ತು. ಆದ್ರೀಗ ಮತ್ತೊಂದು ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಬರಿ ಕೊಳೆಚೆ ತ್ಯಾಜ್ಯ ಮಾತ್ರವಲ್ಲ,...

ಅಗ್ನಿಶಾಮಕ ಸಿಬ್ಬಂದಿ ಡ್ಯಾನ್ಸ್ ಗೆ ನೆಟ್ಟಿಗರು ಫುಲ್ ಫಿದಾ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಪ್ರತಿಯೊಂದು ತುರ್ತು ಸಂದರ್ಭದಲ್ಲಿಯೂ ತಮ್ಮ ಪ್ರಾಣದ ಹಂಗು ತೊರೆದು ಇತರರ ಪ್ರಾಣ ಉಳಿಸಲು ಶ್ರಮಿಸುತ್ತಾರೆ. ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಸಮಯಕ್ಕೆ ಸರಿಯಾಗಿ ಬಂದು...

ಕಾಸರಗೋಡು: ತೋಟದ ಕೆರೆಯಲ್ಲಿ ತಾಯಿ ಮತ್ತು 2 ವರ್ಷದ ಮಗುವಿನ ಮೃತದೇಹ ಪತ್ತೆ..! ಪ್ರಕರಣ ದಾಖಲು..!

ನ್ಯೂಸ್ ನಾಟೌಟ್: ತೋಟದ ಕೆರೆಯಲ್ಲಿ ತಾಯಿ ಮತ್ತು ಎರಡು ವರ್ಷದ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ(ಫೆ.21) ಸಂಜೆ ಕಾಸರಗೋಡಿನ ಪೆರ್ಲ ಉಕ್ಕಿನಡ್ಕ ಸಮೀಪದ ಏಳ್ಕಾನದಲ್ಲಿ ನಡೆದಿದೆ. ಉಕ್ಕಿನಡ್ಕ ಬಳಿಯ...

ಕೇರಳ: ಅಬಕಾರಿ ಅಧಿಕಾರಿ ಸಹಿತ ಒಂದೇ ಕುಟುಂಬದ ಮೂವರು ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆ..! ಹುಡುಕಿಕೊಂಡು ಬಂದ ಸಹೋದ್ಯೋಗಿಗಳು..!

ನ್ಯೂಸ್ ನಾಟೌಟ್: ಕೇಂದ್ರೀಯ ಅಬಕಾರಿ ಮತ್ತು ಜಿಎಸ್ ಟಿ ಇಲಾಖೆ ಹೆಚ್ಚುವರಿ ಕಮಿಷನರ್ ಸೇರಿ ಒಂದೇ ಕುಟುಂಬದ ಮೂವರು ಕೇರಳದ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ....