ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವಿನ ಪ್ರಕರಣದಲ್ಲಿ “ಒನ್ ಮಿನಿಟ್ ಅಪಾಲಜಿ’ ಪುಸ್ತಕ ಓದಲು ಹೇಳಿದ ಕೋರ್ಟ್..! ಕುಟುಂಬದೊಂದಿಗೆ ಹಾಜರಾಗಿದ್ದ IAS, IPS ಅಧಿಕಾರಿಗಳು..!
ನ್ಯೂಸ್ ನಾಟೌಟ್: ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿರುವ ಮಾನನಷ್ಟ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 5ನೇ ಸಿಸಿಎಚ್ ನ್ಯಾಯಾಲಯ, ಇಬ್ಬರು ಅಧಿಕಾರಿಗಳಿಗೂ “ಒನ್ ಮಿನಿಟ್ ಅಪಾಲಜಿ’...