ಆಟೋ ಮೊಬೈಲ್

ಭಾರತದಲ್ಲಿ ಟೆಸ್ಲಾ ಕಂಪನಿಯಿಂದ ಉದ್ಯೋಗ ನೇಮಕಾತಿ..! ದೇಶೀಯ ಮಾರುಕಟ್ಟೆಗೆ ಎಲನ್ ಮಸ್ಕ್ ಕಂಪನಿ..?

ನ್ಯೂಸ್ ನಾಟೌಟ್: ಭಾರತದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಮೆರಿಕದ ದೈತ್ಯ ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪನಿ ಟೆಸ್ಲಾ ಚಾಲನೆ ನೀಡಿದ್ದು, ಆ ಮೂಲಕ ಭಾರತದ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯನ್ನು...

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್ : ಭಾರತದಲ್ಲಿರುವ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಮೊದಲ ಇ ವಿಟಾರಾ (e Vitara) ಎಂಬ ಹೆಸರಿನ ಎಲೆಕ್ಟ್ರಿಕ್ ಕಾರನ್ನು...

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 10,000 ರೂ.ವರೆಗೆ ಸಬ್ಸಿಡಿ..! ಕೇಂದ್ರ ಸಚಿವ ಹೆಚ್‌.​ಡಿ.ಕುಮಾರಸ್ವಾಮಿ ಘೋಷಣೆ

ನ್ಯೂಸ್ ನಾಟೌಟ್: ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿರುವ ಭಾಗವಾಗಿ ಹೊಸದಾಗಿ ಪರಿಚಯಿಸಲಾದ ಪಿಎಂ ಇ-ಡ್ರೈವ್ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿದಾರರು 10,000 ರೂ.ವರೆಗೆ ಸಬ್ಸಿಡಿ ಪಡೆಯಬಹುದು ಎಂದಿದ್ದಾರೆ. ಎರಡನೇ ವರ್ಷದಲ್ಲಿ...

ಎಲೆಕ್ಟ್ರಿಕ್ ಬೈಕ್ ರಿಪೇರಿಯಿಂದ ಬೇಸತ್ತು ಶೋ ರೂಮ್ ​ಗೆ ಬೆಂಕಿ ಹಚ್ಚಿದ ಗ್ರಾಹಕ..! 20 ದಿನದ ಹಿಂದೆಯಷ್ಟೇ ಸ್ಕೂಟರ್ ಖರೀದಿಸಿದ್ದ ಆರೋಪಿ..!

ನ್ಯೂಸ್‌ ನಾಟೌಟ್‌: ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಶೋ ರೂಮ್​ ಗೆ ಬೆಂಕಿ ಇಟ್ಟ ಘಟನೆ ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ ನಡೆದಿದೆ.ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಗ್ರಾಹಕನೋರ್ವ ಬೆಂಕಿ...

ದೇವರಕೊಲ್ಲಿ: ಕೆಟ್ಟು ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ..!, ಹಲವು ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ದೇವರಕೊಲ್ಲಿ ಸಮೀಪ ಗಾರೆ ಮುರಿ ಎಸ್ಟೇಟ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಮಿನಿ ಬಸ್ ವೊಂದು ಡಿಕ್ಕಿ ಹೊಡೆದಿದೆ. ಶುಕ್ರವಾರ ರಾತ್ರಿ ಘಟನೆ...

ಅಪಘಾತ ತಗ್ಗಿಸಲು ಬಂದಿದೆ ಹೊಸ ಫೀಚರ್ಸ್‌..!ಎಲ್ಲಾ ವಾಹನಗಳಿಗೆ ಕಡ್ಡಾಯ ಅಳವಡಿಕೆ? ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ಯಾಕೆ..?

ನ್ಯೂಸ್‌ನಾಟೌಟ್‌: ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಹೊಸ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ವಾಹನಗಳು ಹೆಚ್ಚಿದದಂತೆ ಅಪಘಾತ ಪ್ರಮಾಣ ಕೂಡ ಏರಿಕೆಯಾಗಿದೆ. ಸುರಕ್ಷಿತ ವಾಹನ ಚಾಲನೆಗಾಗಿ ಹಲವಾರು ಸಂಚಾರಿ ನಿಯಮಗಳನ್ನು ಜಾರಿಗೆ ತಂದರೂ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿರುವವರ...

1986ರಲ್ಲಿ ಖ್ಯಾತ ಬುಲೆಟ್ 350 ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? 37 ವರ್ಷಗಳಷ್ಟು ಹಿಂದಿನ ಈ ಬೈಕ್ ನ ಬಿಲ್ ನಲ್ಲೇನಿದೆ?

ನ್ಯೂಸ್ ನಾಟೌಟ್: ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಯ ವಿನ್ಯಾಸವು ಕಾಲಾನಂತರದಲ್ಲಿ ಬದಲಾಗಿದ್ದರೂ, ಬೈಕಿನ ಒಟ್ಟಾರೆ ವಿನ್ಯಾಸವು ಇನ್ನೂ ಬಹುತೇಕ ಒಂದೇ ಆಗಿರುತ್ತದೆ. ಬಹುಶಃ ಅದಕ್ಕೇ ಇಂದಿಗೂ ಈ ಬೈಕ್ ಮೇಲಿನ...

ಅತ್ಯಂತ ಕಡಿಮೆ ಬೆಲೆಗೆ ಹುಂಡೈ ಎಕ್ಸ್‌ಟರ್‌ SUV ಕಾರು ಮಾರುಕಟ್ಟೆಗೆ, ಕಾರು ಖರೀದಿಸುವ ಮಧ್ಯಮ ವರ್ಗದ ಕನಸು ನನಸಾಗುವತ್ತ ಸಾಗುವುದೇ?

ನ್ಯೂಸ್ ನಾಟೌಟ್: ಭಾರತದ ಮಾರುಕಟ್ಟೆಗೆ ಬಹು ನಿರೀಕ್ಷಿತ ಹುಂಡೈ ಎಕ್ಸ್‌ಟರ್‌ SUV ಕಾರು ಇಂದು ಬಿಡುಗಡೆಯಾಗಿದೆ. ಮಧ್ಯಮ ವರ್ಗದ ಗ್ರಾಹಕರನ್ನೇ ಗಮನದಲ್ಲಿಟ್ಟುಕೊಂಡಿರೋ ಹುಂಡೈ ಕಂಪನಿ ಹೊಚ್ಚ ಹೊಸ ಡಿಸೈನ್ ಹಾಗೂ ಹಲವು...

ಮರದಿಂದ ಮಾಡಿದ ಈ ಕಾರಿಗೆ ಕೋಟಿ ಬೆಲೆ! ಈ ಕಾರಿನಲ್ಲಿ ಅಂತದ್ದೇನಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಸೆಲಬ್ರಿಟಿಗಳು ಉಪಯೋಗಿಸಿದ ಕಾರುಗಳು ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲದೇ ಐಕಾನಿಕ್ ಕಾರುಗಳು ಕೂಡ ಉತ್ತಮ ಮೊತ್ತಕ್ಕೆ ಮಾರಾಟವಾಗುತ್ತಿದೆ. ಇತ್ತೀಚೆಗೆ ಮರದಿಂದ ನಿರ್ಮಿತವಾದ ಸಿಟ್ರನ್ 2ಸಿವಿ ಕಾರು ದಾಖಲೆಯ...

ಈಗಿನ ಬೈಕ್ ಗಳಲ್ಲಿ ಕಿಕ್ಕರ್ ಏಕೆ ನೀಡುತ್ತಿಲ್ಲ! ಏನದು 4 ಪ್ರಮುಖ ಕಾರಣಗಳು?

ನ್ಯೂಸ್ ನಾಟೌಟ್ : ಮೊದಲು ಬೈಕ್ ಸ್ಟಾರ್ಟ್ ಆಗದಿದ್ದರೆ ಕಿಕ್ಕರ್ ಹೊಡೆದು ಸ್ಟಾರ್ಟ್ ಮಾಡುವ ಆಯ್ಕೆ ಇತ್ತು. ಸೆಲ್ಫನಲ್ಲಿ ಬೈಕ್ ಸ್ಟಾರ್ ಆಗದಿದ್ದಾಗ ಅನೇಕ ದ್ವಿಚಕ್ರ ವಾಹನ ಮಾಲೀಕರು ಈ ಸಮಸ್ಯೆಯನ್ನು...