ಬಸ್ ನಲ್ಲಿ ಆಹಾರ ಚೆಲ್ಲಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ ವಿಕೃತವಾಗಿ ಕೊಂದ ಕ್ರೂರಿಗಳು..! ರಾತ್ರೋರಾತ್ರಿ ಮೇಲ್ಸೇತುವೆಯಿಂದ ಕೆಳಕ್ಕೆಸೆದು ಪರಾರಿ..!

ನ್ಯೂಸ್‌ ನಾಟೌಟ್: ಬಾಣಸಿಗನೊಬ್ಬ ಆಕಸ್ಮಿಕವಾಗಿ ಬಸ್ ನ ಆಸನದ ಮೇಲೆ ಆಹಾರ ಚೆಲ್ಲಿದ್ದಕ್ಕೆ ಬಸ್ ನ ಚಾಲಕ ಹಾಗೂ ಆತನ ಇಬ್ಬರು ಸಹಾಯಕರು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ವಾಯುವ್ಯ ದಿಲ್ಲಿಯ ಬವಾನಾದಲ್ಲಿ ಇಂದು(ಡಿ.10) ನಡೆದಿದೆ. ಆರೋಪಿಗಳು ಆತನ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ನಂತರ ಬವಾನಾ ಮೇಲ್ಸೇತುವೆಯಿಂದ ಕೆಳಕ್ಕೆಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಫೆಬ್ರವರಿ 1ರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ … Continue reading ಬಸ್ ನಲ್ಲಿ ಆಹಾರ ಚೆಲ್ಲಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ ವಿಕೃತವಾಗಿ ಕೊಂದ ಕ್ರೂರಿಗಳು..! ರಾತ್ರೋರಾತ್ರಿ ಮೇಲ್ಸೇತುವೆಯಿಂದ ಕೆಳಕ್ಕೆಸೆದು ಪರಾರಿ..!