ಕ್ರೈಂ

ನೇತ್ರದಾನ ಮಾಡುವಂತೆ ಡೆತ್‌ ನೋಟ್ ಬರೆದಿಟ್ಟು ಉಡುಪಿ ಬಿಜೆಪಿ ನಾಯಕಿ ಆತ್ಮಹತ್ಯೆ

564
Spread the love

ಉಡುಪಿ: ತನ್ನೆರಡು ಕಣ್ಣುಗಳನ್ನು ದಾನ ಮಾಡಬೇಕೆಂದು ಡೆತ್‌ ನೋಟ್ ಬರೆದಿಟ್ಟು ಉಡುಪಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕುಕ್ಕಿಕಟ್ಟೆಯ ಆಶಾ ಶೆಟ್ಟಿ (48 ) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆಶಾ ಶೆಟ್ಟಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆಯಾಗಿದ್ದು ತುಳು ಕೂಟ, ಭಜನಾ ಮಂಡಳಿ ಸೇರಿದಂತೆ ಕಾರ್ಯಕ್ರಮದಲ್ಲಿ ಚುರುಕಿನಿಂದ ಭಾಗವಹಿಸುತ್ತಿದ್ದರು.

See also  ಮಡಿಕೇರಿಯಲ್ಲೊಬ್ಬ ಆನೆ ದಂತಚೋರ ಅರೆಸ್ಟ್
  Ad Widget   Ad Widget   Ad Widget   Ad Widget   Ad Widget   Ad Widget