ಕ್ರೈಂ

ಲಾಡ್ಜ್ ನಲ್ಲಿ ಹಿಂದೂ ಯುವತಿ ಜತೆ ಅನ್ಯಕೋಮಿನ ಯುವಕ, ಬಜರಂಗ ದಳ ದಾಳಿ

888

ಮಂಗಳೂರು: ಇಲ್ಲಿನ ಹೋಟೆಲ್ ಲಾಡ್ಜ್ ವೊಂದರಲ್ಲಿ ಅನ್ಯಕೋಮಿನ ಯುವಕ -ಯುವತಿ ತಂಗಿದ್ದು ಇವರನ್ನು ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ನಡೆದಿದೆ. ವಿಜಯಪುರದ ಹಿಂದೂ ಯುವತಿ ಹಾಗೂ ಹಾವೇರಿಯ ಅನ್ಯಕೋಮಿನ ಯುವಕ ಹೋಟೆಲ್‌ ಲಾಡ್ಜ್ ನಲ್ಲಿ ತಂಗಿದ್ದರು. ಈ ವಿಷಯ ತಿಳಿದು ಬಜರಂಗ ದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ನಂತರ ಇವರನ್ನು ಪೊಲೀಸರಿಗೆ ಒಪ್ಪಿಸಲಾಯಿತು.

See also  ಗಣೇಶ ವಿಸರ್ಜನೆ ವೇಳೆ ತಂದೆ-ಮಗ ಜಲಸಮಾಧಿ..! ಮೃತದೇಹಗಳಿಗಾಗಿ ತೀವ್ರ ಶೋಧ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget