ಬೆಂಗಳೂರು

ಬೆಂಗಳೂರಿನ ದಂತ ವೈದ್ಯನಿಗೆ ಉಗ್ರರ ನಂಟು

521
Spread the love

ಬೆಂಗಳೂರು: ಬೆಂಗಳೂರು ಮೂಲದ ದಂತವೈದ್ಯ ಡಾ. ಮೊಹಮ್ಮದ್ ತೌಕೀರ್ ಎನ್ನುವವನನ್ನು ಶಂಕಿತ ಉಗ್ರನೆಂದು ದೆಹಲಿಯಲ್ಲಿ ಬಂಧಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ ವೈದ್ಯನನ್ನು ಹೆಚ್ಚಿನ ತನಿಖೆಗೆ ನ.8ವರೆಗೆ ವಶಕ್ಕೆ ಪಡೆದಿದೆ. ಐಸಿಸ್ ನೇಮಕಾತಿ ಮತ್ತು ಹಣ ಸಂಗ್ರಹ ಆರೋಪದ ಮೇರೆಗೆ ದೆಹಲಿಯಲ್ಲಿ ಬೆಂಗಳೂರಿನ ತಿಲಕನಗರ ಬಳಿಯ ಬಿಸ್ಮಿಲ್ಲಾ ನಗರದ ತೌಕೀರ್ ನನ್ನು ಎನ್ಐಎ ತಂಡ ವಶಕ್ಕೆ ಪಡೆದುಕೊಂಡಿದೆ. ಐಸಿಸ್ ನಲ್ಲಿ ತೌಕೀರ್ ಸಕ್ರಿಯನಾಗಿದ್ದ ಬಗ್ಗೆ ತನಿಖೆಯಲ್ಲಿ ಪುರಾವೆಗಳು ಸಿಕ್ಕಿದೆ. ಈ ಕುರಿತು ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಎನ್ಐಎ ಅಧಿಕಾರಿಗಳು ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದರು.

See also  ಹೊತ್ತಿ ಉರಿದ 8 ಜನರಿದ್ದ ಕಾರು..!15 ವರ್ಷದ ಹುಡುಗಿ ಸಜೀವ ದಹನ, ಆ ರಾತ್ರಿ ನಡೆದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget