ಬೆಂಗಳೂರು

ಕೋವಿಡ್–19: ಬೆಂಗಳೂರಿನಲ್ಲಿ ಎರಡು ವಾರ ವಾರಾಂತ್ಯದ ಕರ್ಫ್ಯೂ, ಶಾಲೆ–ಕಾಲೇಜು ಬಂದ್

503

ಬೆಂಗಳೂರು: 147 ಓಮೈಕ್ರಾನ್ ಪ್ರಕರಣಗಳು ಇಂದು ದಾಖಲಾಗಿದ್ದು, ಕೋವಿಡ್ ದೃಢಪಟ್ಟ 3,048 ಪ್ರಕರಣಗಳು ದಾಖಲಾಗಿವೆ. ಕೆಲವೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿಗೆ ಕಠಿಣ ಕ್ರಮದ ಅವಶ್ಯಕತೆ ಇದೆ. ಬೆಂಗಳೂರು ಒಂದರಲ್ಲೇ ಶೇಕಡ 85ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಸಚಿವ ಆರ್‌.ಅಶೋಕ ಹೇಳಿದರು.

ಕರ್ನಾಟಕದಲ್ಲಿ ಕೋವಿಡ್ ದೃಢ ಪ್ರಮಾಣ ಶೇಕಡ 3ಕ್ಕಿಂತ ಹೆಚ್ಚು ದಾಖಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳಿಗೂ ಇರುವುದಿಲ್ಲ. ಎರಡು ವಾರ ವಾರಾಂತ್ಯದ ಕರ್ಫ್ಯೂ ಇರುತ್ತದೆ ಎಂದರು.

See also  ತೊಡೆಯ ಭಾಗಕ್ಕೆ 14 ಚಿನ್ನದ ಬಿಸ್ಕೆಟ್ ಅಂಟಿಸಿಕೊಂಡಿದ್ರಾ ಸ್ಯಾಂಡಲ್ ವುಡ್ ನಟಿ..? ತನಿಖೆಯಲ್ಲಿ ರಹಸ್ಯ ಮಾಹಿತಿ ಬಯಲು..!
  Ad Widget   Ad Widget   Ad Widget   Ad Widget