ಸುಳ್ಯ

ಬೆಳ್ಳಾರೆಯ ಉದ್ಯಮಿ ಚಂದ್ರಶೇಖರ ಶೆಣೈ ನಿಧನ

34

ಬೆಳ್ಳಾರೆ : ಬೆಳ್ಳಾರೆಯ ಕೆಳಗಿನ ಪೇಟೆಯ ಶ್ರೀ ಗುರುರಾಘವೇಂದ್ರ ಸ್ಟೋರ್ ಮಾಲಕ  ಉದ್ಯಮಿ ಚಂದ್ರಶೇಖರ ಶೆಣೈ (72) ಗುರುವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಚಿತ್ರಾ ಶೆಣೈ ಪುತ್ರರಾದ ಉದ್ಯಮಿ ಚೇತನ್ ಶೆಣೈ ,ಬೆಳ್ಳಾರೆ ಜೇಸಿಸ್ ಪೂರ್ವ ಅಧ್ಯಕ್ಷ ಮಿಥುನ್ ಶೆಣೈ    ಸಹೋದರ ಚಂದ್ರಕಾಂತ ಶೆಣೈ, ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಬಂಧು,ಮಿತ್ರರನ್ನು ಅಗಲಿದ್ದಾರೆ.