ಕ್ರೈಂ

ಬೇಂಗಮಲೆ: ಮರಕ್ಕೆ ರಿಕ್ಷಾ ಡಿಕ್ಕಿ, ಒಂದು ತಿಂಗಳ ಹಸುಗೂಸು ಸಾವು

765

ಕಲ್ಮಡ್ಕ: ಬೇಂಗಮಲೆಯಲ್ಲಿ ರಿಕ್ಷಾ ಮರಕ್ಕೆ ಗುದ್ದಿ ಒಂದು ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ.

ಕಲ್ಮಡ್ಕದ ಮಗುವಿಗೆ ಅಸೌಖ್ಯವಿದ್ದ ಕಾರಣ ಮಗುವನ್ನು ರಿಕ್ಷಾದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ನಂತರ ಚಿಕಿತ್ಸೆ ಕೊಡಿಸಿ ವಾಪಾಸು ಮನೆಗೆ ರಾತ್ರಿ  ತೆರಳುತ್ತಿದ್ದಾಗ ರಿಕ್ಷಾ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

See also  ಒಂದೇ ಆಟೋದಲ್ಲಿ ಬರೋಬ್ಬರಿ 19 ಜನ ಪ್ರಯಾಣ..!ಚೆಕ್‌ ಪಾಯಿಂಟ್‌ ಬಳಿ ತಡೆದ ಪೊಲೀಸರು..! ವಿಡಿಯೋ ವೈರಲ್‌
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget