ಬೈಕಂಪಾಡಿ: ಇಲ್ಲಿನ ಕುಟುಂಬವೊಂದರ ವಿಕಲಚೇತನ ಮಗುವಿನ ಬಡ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಾನವ ಹಕ್ಕು ಆಯೋಗದ ಅಧ್ಯಕ್ಷ ಪ್ರಸಾದ್ ಡಿ ಸೋಜ ನೇತೃತ್ವದಲ್ಲಿ ಸಹಾಯ ಮಾಡಲಾಯಿತು. ಆಯೋಗದ ಮುಖ್ಯ ಕಾರ್ಯದರ್ಶಿಗಳಾದ ದಯಾನಂದ ಹಾಗೂ ನವೀನ್ ಕೋಟ್ಯಾನ್ ಬೈಕಂಪಾಡಿ, ನವಜೊತಿ ಯುವಕ ವೃಂದ (ರಿ) ಬೈಕಂಪಾಡಿಯ ಅಧ್ಯಕ್ಷರಾದ ಗಣೇಶ್ ಶ್ರೀಯಾನ್ ಬೈಕಂಪಾಡಿ ಸದಸ್ಯರು ಉಪಸ್ಥಿತರಿದ್ದರು.