ಕ್ರೈಂ

ಆಟೋ ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ, ದುಷ್ಕರ್ಮಿಗಳು ಎಸ್ಕೇಪ್‌, ಘಟನೆ ಹಿಂದಿರುವಳೇ ಯುವತಿ..?

ಮಂಗಳೂರು: ಇಲ್ಲಿನ ಹೊರವಲಯದ ಅಡ್ಯಾರ್ ಪದವು ಸಮೀಪ ವ್ಯಕ್ತಿಯೊಬ್ಬನ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಆಟೋ ಚಾಲಕ ಅಬ್ದುಲ್ ರಜಾಕ್ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಮಹಿಳೆಯ ಪಾದರಕ್ಷೆ ಪತ್ತೆಯಾಗಿದೆ. ಹೀಗಾಗಿ ಸಹಜವಾಗಿ ಪ್ರಕರಣ ರೋಚಕ ಟ್ವಿಸ್ಟ್ ತೆಗೆದುಕೊಂಡರೂ ಅಚ್ಚರಿ ಇಲ್ಲ. ಆಟೋ ಚಾಲಕನ ಜೊತೆ ಯಾರೋ ಮಹಿಳೆ ಇದ್ದಿರಬಹುದು. ಇದೇ ವಿಚಾರವಾಗಿ ಹೊಡೆದಾಟ ನಡೆದಿರಬಹುದು ಎಂದು ಶಂಕಿಸಲಾಗಿದೆ.

Related posts

ಉಪ್ಪಿನಂಗಡಿ: ನಡು ರಸ್ತೆಯಲ್ಲೇ ಎರಡು ಕಾರು ಪಾರ್ಕ್ ಮಾಡಿ ಸಂತೆಗೆ ಹೋದ ಅಣ್ತಮ್ಮ..!, ಅರ್ಧಗಂಟೆ ಕಾದು..ಕಾದು ಎರಡು KSRTC ಸಿಟಿ ಬಸ್ ನಲ್ಲಿದ್ದ ಜನ ಸುಸ್ತೋ…ಸುಸ್ತು..!

ಒಂದೇ ಕುಟುಂಬದ ತಾಯಿ ಮಕ್ಕಳ ಭೀಕರ ಹತ್ಯೆ, ಚೂರಿಯಿಂದ ಚುಚ್ಚಿ ಅಪರಿಚಿತ ಪರಾರಿ

20ರ ಯುವತಿಯನ್ನು ಇರಿದು ಕೊಂದ ಪ್ರಿಯಕರ..! ಶವವನ್ನು ಪೊದೆಯಲ್ಲಿ ಎಸೆದು ಪರಾರಿ..!