Latestಕ್ರೈಂಸುಳ್ಯ

ಅರಂತೋಡು: ಬೈಕ್ – ಕಾರು ಡಿಕ್ಕಿ, ಬೈಕ್ ಸವಾರನ ಸೊಂಟಕ್ಕೆ ಗಂಭೀರ ಗಾಯ

1.2k

ನ್ಯೂಸ್ ನಾಟೌಟ್: ಅರಂತೋಡಿನ ವೈಎಂಕೆ ಸಮೀಪ ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಬೈಕ್ ಸವಾರನ ಸೊಂಟಕ್ಕೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬೈಕ್ ಸವಾರ ಅರಂತೋಡಿನವರು ಎಂದು ತಿಳಿದು ಬಂದಿದೆ. ಕಾರು ಚಾಲಕನ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ರಾ ಸೋನು ನಿಗಂ..? ಗಾಯಕನ ವಿರುದ್ಧ ದೂರು ದಾಖಲು..!

See also  ಮಂಡೆಕೋಲಿನಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬಡವರಿಗೆ ಮನೆ ನಿರ್ಮಾಣ, ನೆರವೇರಿದ ಗುದ್ದಲಿ ಪೂಜೆ
  Ad Widget   Ad Widget   Ad Widget   Ad Widget