ಕ್ರೈಂ

ಅರಂತೋಡು: ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್, ತಪ್ಪಿದ ಭಾರಿ ಅನಾಹುತ

773

ಸುಳ್ಯ: ಅರಂತೋಡು ಕಾಮದೇನು ಹೋಟೆಲ್ ಬಳಿಯ ತಿರುವಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕಕ್ಕೆ ಸರಿದು ಮರಕ್ಕೆ ಡಿಕ್ಕಿಯಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ. ಬಸ್‌ನೊಳಗೆ ಸ್ವಲ್ಪ ಮಂದಿ ಪ್ರಯಾಣಿಕರಷ್ಟೇ ಇದ್ದರೆಂದು ತಿಳಿದು ಬಂದಿದೆ. ಯಾವುದೇ ಅಪಾಯವಾಗಿರುವ ಕುರಿತು ವರದಿಯಾಗಿಲ್ಲ. ಘಟನೆಯೊಂದರಲ್ಲಿ ವಿದ್ಯುತ್ ಕಂಬ ವೊಂದು ತೀವ್ರವಾಗಿ ಹಾನಿಯಾಗಿದ್ದು ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

See also  ಇಂದು ಮಧ್ಯಾಹ್ನ ದರ್ಶನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು, ಕೋರ್ಟ್‌, ಜೈಲಿನ ಬಳಿ ಬಿಗಿ ಬಂದೋಬಸ್ತ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget