ಕರಾವಳಿ

ಅರಂತೋಡಿನಲ್ಲಿ ಹೋಟೆಲ್ ಸ್ಮಾರ್ಟ್ ಕಿಚನ್ ಶುಭಾರಂಭ

ಅರಂತೋಡು: ಇಲ್ಲಿನ ಮುಖ್ಯ ಪೇಟೆಯ ನವೀಕೃತಗೊಂಡ ತೆಕ್ಕಿಲ್ ಕಟ್ಟಡದಲ್ಲಿ  ಹೋಟೆಲ್ ಸ್ಮಾರ್ಟ್ ಕಿಚನ್ ನ.21 ರಂದು ಶುಭಾರಂಭ ಗೊಂಡಿತು. ಹಿರಿಯರಾದ ಹಾಜಿ ಟಿ.ಎಮ್. ಬಾಬ  ತೆಕ್ಕಿಲ್ ಉದ್ಘಾಟಿಸಿದರು.  ಅರಂತೋಡು ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೇರವೆರಿಸಿದರು.

ಸಮಾರಂಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್, ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ,ಅರಂತೋಡು ತೊಡಿಕಾನ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ದ.ಕ.ಜಿಲ್ಲಾ ಕಾಂಗ್ರೆಸ್  ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಇದ್ದೀನ್ ಕುಂಞ,ಸುಳ್ಯ ಬ್ಲಾಕ್ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಕೊಕ್ಕೊ,ನುಸ್ರತುಲ್ ಇಸ್ಲಾಂ ಮದರಸ ಸದರ್   ಹನೀಫ್ ದಾರಿಮಿ,ಸಾಜಿದ್ ಅಝ್ಝಹರಿ ಪೇರಡ್ಕ,  ಸುಳ್ಯ ಬ್ಲಾಕ್  ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಹನೀಫ್ ಬೀಜಕೊಚ್ಚಿ,ಸ್ವಲಾತ್ ಸಮಿತಿ ಉಪಾಧ್ಯಕ್ಷ   ಅಬೂಬಕ್ಕರ್ ಪಾರೆಕ್ಕಲ್,ಕೆಪಿಸಿಸಿ ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಲ್ಲುಗುಂಡಿ, ಅರಂತೋಡು ಮಸೀದಿ ಮಾಜಿ ಅಧ್ಯಕ್ಷರಾದ  ಹಾಜಿ ಕೆ.ಎಮ್.ಮಹಮ್ಮದ್ ,ಅಬ್ದುಲ್ ಖಾದರ್ ಪಠೇಲ್ ,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷ  ಅಬ್ದುಲ್ ಮಜೀದ್, ಮಾಜಿ ಅಧ್ಯಕ್ಷ ಹನೀಫ್ ಅರಂತೋಡು, ಅರಂತೋಡು ಸಹಕಾರಿ ಸಂಘದ ಮಾಜಿ ನಿರ್ದೇಶಕ ಅಮೀರ್ ಕುಕ್ಕುಂಬಳ,ಅರಂತೋಡು ಮಸೀದಿ ಕಾರ್ಯದರ್ಶಿ  ಕೆ.ಎಮ್.ಮೂಸಾನ್, ಮಾಜಿ ಸೈನಿಕ ಫಸೀಲು ಅರಂತೋಡು,ಕೆ.ಎಮ್ ಮೂಸಾನ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಸದಸ್ಯ ತಾಜುದ್ದೀನ್ ಅರಂತೋಡು,ಲತೀಫ್ ಮೊಟ್ಟಂಗಾರ್, ಅಶೀಕ್ ಅರಂತೋಡು ಉಪಸ್ಥಿತರಿದ್ದರು.

Related posts

ಸುಳ್ಯ: ಸೆ.30ರವರೆಗೆ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಶಿಬಿರ

ಇಂದು ಕೃಷಿ ಆಧಾರಿತ ಕೌಶಲ್ಯಗಳ ತರಬೇತಿ ಕೇಂದ್ರದ ಉದ್ಘಾಟನೆ

ಬೆಳ್ತಂಗಡಿಯಲ್ಲಿ ರಕ್ತ ಮಳೆ, ವಿಚಿತ್ರ ಘಟನೆ