ಕ್ರೈಂ

ದೇವಣ್ಣ ಗೌಡ ಉಳುವಾರು ಕಾಣೆ, ಹುಡುಕಿಕೊಡುವಂತೆ ಮನವಿ

539
Spread the love

ಅರಂತೋಡು : ಅರಂತೋಡು ಗ್ರಾಮದ ಉಳುವಾರು ಮನೆಯ ಕೆ. ದೇವಣ್ಣ ಗೌಡ ಭಾನುವಾರದಿಂದ ಕಾಣೆಯಾಗಿದ್ದಾರೆ. ಹಠಾತ್‌ ನಾಪತ್ತೆಯಾಗಿರುವ ಅವರನ್ನು ಕಂಡ ಕೂಡಲೇ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕುಟುಂಬ ವರ್ಗದವರು ಮನವಿ ಮಾಡಿದ್ದಾರೆ.

ಮೊಬೈಲ್ ಸಂಖ್ಯೆ ಹೀಗಿದೆ: 9741113650, 8762416256, 9591370038

See also  ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ನಂಬಿಸಿ ಅಂತ್ಯಕ್ರಿಯೆ ನಡೆಸಿದ್ರು, ಆರು ತಿಂಗಳ ಬಳಿಕ ಗೋರಿಯಿಂದ ಬಾಲಕಿಯ ಶವ ಹೊರತೆಗೆದಾಗ ಬಿತ್ತು ಭಯಾನಕ ವಿಚಾರ..!
  Ad Widget   Ad Widget   Ad Widget   Ad Widget   Ad Widget   Ad Widget