ಕರಾವಳಿ

ಅರಂತೋಡು ಪಯಸ್ವಿನಿ ನದಿಯಲ್ಲಿ ಜಿಂಕೆಯ ಶವ ಪತ್ತೆ

382
Spread the love

ಅರಂತೋಡು: ಇಲ್ಲಿನ ಪಯಸ್ವಿನಿ ನದಿಯಲ್ಲಿ ಜಿಂಕೆಯ ಶವ ಪತ್ತೆಯಾದ ಘಟನೆ ಅರಂತೋಡುನಿಂದ ವರದಿಯಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ನೀರಿನಿಂದ ಮೇಲೆಯೆತ್ತಲು ಅರಂತೋಡಿನ ಶರಫು,ಮುನೀರ್, ಕಬೀರ್ ಜಲಾಲುದ್ದೀನ್ ಶಹಬಾಸ್ ,ಬಾತಿಶಾ ರವರು ಸಹಕರಿಸಿದರು.

See also  ‘ಪಿಂಗಾರ’ ಚಿತ್ರಕ್ಕೆ ಅತ್ಯುತ್ತಮ ತುಳು ಚಲನಚಿತ್ರ ರಾಷ್ಟ್ರಪ್ರಶಸ್ತಿ
  Ad Widget   Ad Widget   Ad Widget   Ad Widget   Ad Widget   Ad Widget