ಕರಾವಳಿ

ಅರಂತೋಡು: ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಸುಳ್ಯ: ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನೆ ನಡೆಸಲಾಗಿದೆ. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ  ಹರಿಣಿ  ದೇರಾಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ  ಕಾಲೇಜು ನಿವೃತ ಪ್ರಾಂಶುಪಾಲ  ಕೆ.ಆರ್.ಗಂಗಾಧರ ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಗಂಗಾಧರ ಬನ,ಶ್ರೀಮತಿ ಸರಸ್ವತಿ  ಪ್ರಮುಖರಾದ ಜನಪ್ರಕಾಶ್ ದೇರಾಜೆ, ಶಿವ ನೆಕ್ಕಿಲ,ಕೆ.ಪಿ.ಕುಸುಮಾಧರ,ಗೋಪಾಲ ಮಾಡದಕಾನ,ಅಬ್ದುಲ್ಲಾ ಮಾವಿನಕಟ್ಟೆ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related posts

ಕೊಯಿಲ ಫಾರ್ಮ್ ಪಾಳುಬಿದ್ದ ಜಾಗದಲ್ಲಿ ಫಾರಂ ನಿರ್ಮಾಣ, ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಮಡಿಕೇರಿ: ಬೆಕ್ಕು, ನಾಯಿ, ಮೇಕೆ ಮರಿಗಳೇ ಇವುಗಳ ಟಾರ್ಗೆಟ್,ಮನೆಯೊಳಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ವಾನರ ಸೇನೆ

ಕಲ್ಮಕಾರು: ಕಳೆದ ಮೂರು ದಿನಗಳಿಂದ ನಕ್ಸರಿಗಾಗಿ ಮುಂದುವರಿದ ಶೋಧ ,ಬಿಸ್ಲೆ, ಕಡಮಕಲ್ಲು, ಸಂಪಾಜೆ, ಕರಿಕೆ, ಕೂಜಿಮಲೆ, ಗುಂಡ್ಯ, ಶಿಶಿಲ ಭಾಗದಲ್ಲಿ ಶೋಧ ಮುಂದುವರಿಕೆ