ಕ್ರೈಂ

ಅರಂತೋಡು: ಬೈಕಿಗೆ ಅಡ್ಡ ಬಂದ ಕಾಡುಕೋಣ ಸವಾರನಿಗೆ ಗಾಯ

634

ಸುಳ್ಯ: ಅರಂತೋಡಿನಿಂದ ಅಡ್ಯಡ್ಕ ಪಾತೋಟ್ಟಿ ಮನೆಗೆ ತೆರಳುತ್ತಿದ್ದ ಡಿಯಪು ರವರ ಮಗ ಬೈಕ್ ನಲ್ಲಿ ತೆರಳುವಾಗ ರಸ್ತೆಗೆ ಅಡ್ಡಬಂದ  ಕಾಡುಕೋಣಕ್ಕೆ ಗುದ್ದಿ ಬೈಕ್ ಪಲ್ಟಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಗಾಯಗೊಂಡ ಸವಾರನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ.

See also  ಆಪರೇಷನ್ ವೇಳೆ ಹೊಟ್ಟೆಯಲ್ಲಿಯೇ ಹತ್ತಿ,ಬ್ಯಾಂಡೇಜ್ ಬಿಟ್ಟ ವೈದ್ಯರು!; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಾಣಂತಿ-ಮಗು ಸಾವು?ಏನಿದು ಘಟನೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget