ಜೀವನಶೈಲಿ

ಸೇಬನ್ನು ಕಾದ ಎಣ್ಣೆಯಲ್ಲಿ ಬೇಯಿಸಿ ತಿಂದ ವಿಚಿತ್ರ ವ್ಯಕ್ತಿ, ಎಂದೂ ನೋಡದ ಸ್ಪೆಷಲ್..!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ವೀಡಿಯೋಗಳಿಗೇನೂ ಕೊರತೆಯಿಲ್ಲ. ಹೊಸ ಪ್ರಯೋಗಗಳಿಂದ ಹಿಡಿದು ಹೊಸ ಬಗೆಯ ತಿನಿಸುಗಳನ್ನು ತಯಾರಿಸುವ ವೀಡಿಯೋಗಳೂ ವೈರಲ್​ ಆಗುತ್ತವೆ. ಇದೀಗ ಸೇಬುವಿನ ಸರದಿ. 

ಹೌದು ಇಲ್ಲೊಬ್ಬರು ಇಡಿಯಾದ ಸೇಬುವನ್ನು ಕಾದ ಎಣ್ಣೆಯಲ್ಲಿ ಬೇಯಿಸಿದ್ದಾರೆ. ಇಡಿಯಾದ ಸೇಬುವನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಎಣ್ಣೆಗೆ ಹಾಕಿ ಬೇಯಿಸಿದ್ದಾರೆ. ನಂತರ ಅದನ್ನು ಎಣ್ಣೆಯಿಂದ ಬೇಯಿಸಿ ತೆಗೆದು ತಿಂದಿದ್ದಾರೆ. ತಿಂದು ತಂಬ್ಸ್​ ಅಫ್​ ಎಮೋಜಿಯನ್ನೂ ತೋರಿಸಿದ್ದಾರೆ. ಈ ವೀಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ವೈರಲ್​ ಆಗಿದೆ. ಆತ ಏನು ಮಾಡಿದ ವಿಡಿಯೋದಲ್ಲೇ ನೋಡಿ..

https://www.instagram.com/reel/CWn94NQDkTD/?utm_source=ig_web_copy_link

Related posts

ಅಬ್ಬಬ್ಬಾ! ಸೀಬೆ ಎಲೆಯಿಂದ ಇಷ್ಟೊಂದು ಪ್ರಯೋಜನಗಳಾ?

ಉಬ್ಬುವಿಕೆ ಮತ್ತು ಆ್ಯಸಿಡಿಟಿಗೆ ಈ ಮನೆಮದ್ದು ರಾಮಬಾಣ

ಕಿವಿ ಹಣ್ಣು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭಕಾರಿ ಗೊತ್ತಾ ..