ನ್ಯೂಸ್ ನಾಟೌಟ್: ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ, ಸ್ವಾಮಿ ಕೊರಗಜ್ಜ ಕ್ಷೇತ್ರ ಅಂಕತ್ತಡ್ಕದಲ್ಲಿ ಏಪ್ರಿಲ್ 11 ಹಾಗೂ 12 ರಂದು ಗಣಪತಿ ಹವನ , ನವಕಲಶಾಭಿಷೇಕ ಹಾಗೂ 4ನೇ ವರ್ಷದ ಕೋಲೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೃಷ್ಣ ಅಂಕತ್ತಡ್ಕ, ಮಂಜು ಮಾಸ್ಟರ್ ಸುಳ್ಯ, ವಸಂತ್ ಪಡುಮಲೆ, ರೋಹಿತ್ ಬೈಲೋಡಿ, ಶ್ರೀನಿವಾಸ್ ಪಡುಮಲೆ, ವೆಂಕಟೇಶ್, ಉದಯ ಬಾಳುಗೋಡು ಹಾಗೂ ಊರ, ಪರವೂರ ಭಕ್ತರು ಆಮಂತ್ರಣ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.