ಸಚಿವ ಅಂಗಾರ ಹಾರಂಗಿ ಅಣೆಕಟ್ಟಿನ ಬಳಿಯಿರುವ ಮೀನುಪಾಲನಾ ಕೇಂದ್ರಕ್ಕೆ ಭೇಟಿ

4

ಮಡಿಕೇರಿ:  ಮೀನುಗಾರಿಕೆ  ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್.ಅಂಗಾರ ಅವರು ಇಂದು ಕುಶಾಲನಗರದಲ್ಲಿರುವ ಹಾರಂಗಿ ಅಣೆಕಟ್ಟಿನ ಬಳಿ ಇರುವ ಮೀನುಮರಿ ಪಾಲನಾ ಕೇಂದ್ರಕ್ಕೆ  ಭೇಟಿ ನೀಡಿದರು. ಮೀನು ಮರಿ ಉತ್ಪಾದನಾ  ಪ್ರಕ್ರಿಯೆ ವೀಕ್ಷಣೆ ಮಾಡಿದ ನಂತರ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ತನ್ನ ಕೃಷಿ ಕೊಳಗಳಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡುವ ಗರಸಂದೂರು ಎಂ.ಟಿ.ವಿಜಯೇಂದ್ರರವರ ಮೀನು  ಕೃಷಿ ಕೊಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Related Articles

Latestಕೊಡಗುಕ್ರೈಂ

ಕೊಡಗು: 14 ದಿನದ ಶಿಶುವಿನ ತಾಯಿ ಆತ್ಮಹತ್ಯೆ..! ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆ..!

ನ್ಯೂಸ್‌ ನಾಟೌಟ್: 14 ದಿನದ ಮಗು ಹಾಗೂ ಪತಿಯನ್ನು ತ್ಯಜಿಸಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ...

ಕೊಡಗು

ಸಂಸ್ಕೃತಿಗೆ ಉಳಿವಿಗಾಗಿ ಕೊಡವರ ಪಾದಯಾತ್ರೆ:20000 ಮಂದಿ ಭಾಗಿ, ಹರ್ಷಿಕಾ,ಭುವನ್‌ ಪೊನ್ನಣ್ಣ ಸಾಥ್!

ನ್ಯೂಸ್‌ ನಾಟೌಟ್‌:ಕೊಡಗು ಜಿಲ್ಲೆಯಲ್ಲಿ ಕೊಡವರ ಸಂಸ್ಕೃತಿ ಉಳಿವಿಗೆ 20000ಕ್ಕೂ ಅಧಿಕ ಕೊಡವರು ಪಾದಯಾತ್ರೆ ಮಾಡಿರೋದು ವಿಶೇಷ....

ಕೊಡಗುಕ್ರೈಂ

ಪಯಸ್ವಿನಿ ಹೊಳೆಗೆ ಬಿದ್ದು ವ್ಯಕ್ತಿ ಸಾವು..! ಕೊಡಗಿನ ಬಾಲೆಂಬಿ ಎಂಬಲ್ಲಿ ಘಟನೆ..!

ನ್ಯೂಸ್ ನಾಟೌಟ್ :  ಹೊಸೂರು ರಾಧಣ್ಣ ಎಂಬವರು ಪಯಸ್ವಿನಿ ಹೊಳೆಯಲ್ಲಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ...

ಕೊಡಗು

ಕಿವಿ ಚುಚ್ಚಲೆಂದು ಆಸ್ಪತ್ರೆಗೆ ಕರೆದೊಯ್ದ ವೇಳೆ ಅಸುನೀಗಿದ 6 ತಿಂಗಳ ಶಿಶು! ವೈದ್ಯರ ಮಹಾ ಎಡವಟ್ಟು,ಮಗುವಿನ ಬಾಯಲ್ಲಿ ನೊರೆ,ಈ ವೇಳೆ ಆಗಿದ್ದೇನು? 

ನ್ಯೂಸ್‌ ನಾಟೌಟ್‌: ಮಕ್ಕಳಿಗೆ  ಕಿವಿ ಚುಚ್ಚಿಸುವ ಶಾಸ್ತ್ರವನ್ನು ಹೆಚ್ಚಿನವರು ಮಾಡುತ್ತಾರೆ.ಆದರೆ ಇಲ್ಲೊಂದು ಮಗುವನ್ನು ಇದೇ ಶಾಸ್ತ್ರದ...

@2025 – News Not Out. All Rights Reserved. Designed and Developed by

Whirl Designs Logo