ಕರಾವಳಿ

ಸಚಿವ ಎಸ್‌.ಅಂಗಾರ ಬೆಳ್ಳಾರೆಯ ದರ್ಖಾಸ್ ಶಾಲೆಗೆ ಭೇಟಿ

995

ಬೆಳ್ಳಾರೆ : ಇಲ್ಲಿನ ಹಿ.ಪ್ರಾ.ಶಾಲೆಗೆ ಇತ್ತೀಚೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್.ಡಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ ಹಾಗೂ ಶಿಕ್ಷಕ ವೃಂದ, ಗಣ್ಯರು ಉಪಸ್ಥಿತರಿದ್ದರು.

See also  'ಅಪರಾಧವೆಸಗಿದವರಿಗೆ ಮಾತ್ರವಲ್ಲ, ಆರೋಪಿಗಳಿಗೆ ಸಹಕರಿದವರ ಮೇಲೂ ಪ್ರಕರಣ ದಾಖಲು': ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget