ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!

Spread the loveನ್ಯೂಸ್ ನಾಟೌಟ್: ಅಮೆರಿಕದಿಂದ ಗಡಿಪಾರಾದ 119 ಮಂದಿಯನ್ನು ಕರೆತಂದ ಅಮೆರಿಕದ ವಿಶೇಷ ವಿಮಾನ ಶನಿವಾರ ರಾತ್ರಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅಕ್ರಮ ವಲಸೆಯನ್ನು ಮಟ್ಟಹಾಕುವ ಭರವಸೆಯೊಂದಿಗೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಗಡಿಪಾರುಗೊಂಡ ಎರಡನೇ ಭಾರತೀಯರ ತಂಡ ಇದಾಗಿದೆ. ಈ ಬಾರಿ ಗಡಿಪಾರುಗೊಂಡಿರುವ 119 ಮಂದಿಯ ಪೈಕಿ 67 ಮಂದಿ ಪಂಜಾಬಿನವರು ಹಾಗೂ 33 ಮಂದಿ ಹರ್ಯಾಣದವರು. ಗುಜರಾತ್ ನ ಎಂಟು ಮಂದಿ, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು … Continue reading ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!